Indiaherald Group of Publishers P LIMITED

X
article data
crop image
x
ihg-logo
ಭಾರತೀಯ ನಾರಿಯ ಜೊತೆ ಎಂಗೇಜ್ ಆಗುವ ಮೂಲಕ ಶಾಕ್ ನೀಡಿದ ಮ್ಯಾಕ್ಸ್ ವೆಲ್

ಭಾರತೀಯ ನಾರಿಯ ಜೊತೆ ಎಂಗೇಜ್ ಆಗುವ ಮೂಲಕ ಶಾಕ್ ನೀಡಿದ ಮ್ಯಾಕ್ಸ್ ವೆಲ್

ನವದೆಹಲಿ: ಕ್ರಿಕೆಟ್​ ಆಸ್ಟ್ರೇಲಿಯಾದ ಆಲ್​ ರೌಂಡರ್​ ಸಿಕ್ಸರ್ ಸುರಿಮಳೆ ಗೈಯ್ಯುವ ಆಟಗಾರ ಗ್ಲೇನ್​ ಮ್ಯಾಕ್ಸ್ ​ವೆಲ್​ ಅವರು ಭಾರತೀಯ ಮೂಲದ ಗರ್ಲ್ ​ಫ್ರೆಂಡ್​ ವಿನಿ ರಾಮನ್​ ರೊಂದಿಗೆ ಎಂಗೇಜ್​ ಮೆಂಟ್​ ಮಾಡಿಕೊಂಡಿರುವ ವಿಚಾರವನ್ನು ತಮ್ಮ ಇನ್​ಸ್ಟಾಗ್ರಾಂ ಮೂಲಕ ಬುಧವಾರ ಖಚಿತಪಡಿಸಿದ್ದಾರೆ. ಹೌದು, ಭಾರತೀಯ ನಾರಿಯ ಜೊತೆಗೆ ಎಂಗೇಜ್ ಆಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಅಷ್ಟಕ್ಕೂ ವಿನಿ ರಾಮನ್ ಯಾರು ಗೊತ್ತಾ!?

ಧರ್ಮದ ಹೆಸರಲ್ಲಿ ಸಮಾಜ ಒಡೀತಿದ್ದಾರೆ ಮೋದಿ ಮತ್ತು ಅಮಿತ್ ಶಾ

ಧರ್ಮದ ಹೆಸರಲ್ಲಿ ಸಮಾಜ ಒಡೀತಿದ್ದಾರೆ ಮೋದಿ ಮತ್ತು ಅಮಿತ್ ಶಾ

ಯಾದಗಿರಿ: ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರು ಸೇರಿ ನಮ್ಮ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಕಾನೂನು ಮಾಡಿದರೆ ಅದು ಸಂವಿಧಾನದ ಮೂಲ ಆಶಯವನ್ನೇ ಉಲ್ಲಂಘಿಸಿದಂತೆ ಆಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ. 

ನರೇಂದ್ರ ಮೋದಿ ನೆಗೆಟಿವ್ ಥಿಂಕರ್​: ಶಾಹೀದ್​ ಅಫ್ರಿದಿ

ನರೇಂದ್ರ ಮೋದಿ ನೆಗೆಟಿವ್ ಥಿಂಕರ್​: ಶಾಹೀದ್​ ಅಫ್ರಿದಿ

ಇಸ್ಲಮಾಬಾದ್​: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನ ಮಾಜಿ ನಾಯಕ ಮತ್ತು ಆಟಗಾರ ಶಾಹೀದ್​ ಅಫ್ರಿದಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಪ್ರಧಾನಿಯಾಗಿ ಅಧಿಕಾರದಲ್ಲಿ ಇರುವವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸರಣಿ ಒಪ್ಪಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮೋದಿ ನೆಗೆಟಿವ್ ಥಿಂಕರ್ ಎಂದು ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. 

ಎನ್.​ಟಿ.ಆರ್ ಜತೆಗೂ ರಶ್ಮಿಕಾ ಡ್ಯುಯೆಟ್?

ಎನ್.​ಟಿ.ಆರ್ ಜತೆಗೂ ರಶ್ಮಿಕಾ ಡ್ಯುಯೆಟ್?

ಬೆಂಗಳೂರು: ಶುಕ್ರವಾರವಷ್ಟೇ ತೆಲುಗಿನಲ್ಲಿ ‘ಭೀಷ್ಮ’ ಸಿನಿಮಾ ಬಿಡುಗಡೆ ಆಗಿದೆ. ನಿತಿನ್ ನಾಯಕತ್ವದ ಈ ಚಿತ್ರದಲ್ಲಿ ಕನ್ನಡತಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಚಿತ್ರಕ್ಕೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸುತ್ತಿದೆ.  ಹೀಗಿರುವಾಗಲೇ ರಶ್ಮಿಕಾ ಮುಂದಿನ ಸಿನಿಮಾದ ಬಗ್ಗೆ ಟಾಲಿವುಡ್​ನಲ್ಲಿ ಟಾಕ್ ಶುರುವಾಗಿದ್ದು, ಸದ್ದಿಲ್ಲದೆ ಎನ್​.ಟಿ.ಆರ್ ​ಗೆ ನಾಯಕಿಯಾಗುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಅಭಿನಂದನ್ ಆಗ್ತಾರಾ ಡಿ ಬಾಸ್!?

ಅಭಿನಂದನ್ ಆಗ್ತಾರಾ ಡಿ ಬಾಸ್!?

ಅವರು ಎಲ್ಲ ಬಗೆಯ ಪಾತ್ರಗಳಲ್ಲಿ  ಕಾಣಿಸಿಕೊಂಡಿದ್ದಾರೆ. ಆದರೆ ಅವರನ್ನು ಒಬ್ಬ ಮೇಜರ್‌ ಪಾತ್ರದಲ್ಲಿ ನೋಡಬೇಕು ಎಂಬುದು ನನ್ನ ಆಸೆ ಕೂಡ. ಯುದ್ಧ ಭೂಮಿಯಲ್ಲಿ ಒಬ್ಬ ಸೈನಿಕನಾಗಿ ಅವರನ್ನು ನೋಡಬೇಕು ಎನಿಸುತ್ತಿದೆ. ಆ ಸೈನಿಕನ ಪಾತ್ರ ಯಾವುದು ಎಂದರೆ, ಕಳೆದ ವರ್ಷ ಪಾಕ್‌ ಉಗ್ರರ ಪುಲ್ವಾಮಾ ದಾಳಿಗೆ ತಕ್ಕ ಉತ್ತರ ನೀಡಿದ ಮೇಜರ್‌ ಅಭಿನಂದನ್‌ ಪಾತ್ರ. ದರ್ಶನ್‌ ಜೊತೆ ಅಭಿಷೇಕ್‌ ಕೂಡ ಇರುತ್ತಾರೆ’ ಎನ್ನುವ ಮೂಲಕ ನಿರ್ಮಾಪಕ ಮುನಿರತ್ನ ಹೀಗೊಂದು ಬ್ರೇಕಿಂಗ್‌ ನ್ಯೂಸ್‌ ಕೊಟ್ಟು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ. 

ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಟ್ರಂಪ್-ಮೋದಿ ಮಾತನಾಡದ್ದೇನು?

ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಟ್ರಂಪ್-ಮೋದಿ ಮಾತನಾಡದ್ದೇನು?

ಗುಜರಾತ್​: ವಿಶ್ವದ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ದಂಪತಿ ಸೋಮವಾರ ಬೆಳಿಗ್ಗೆ 11.40ಕ್ಕೆ ಭಾರತಕ್ಕೆ ಬಂದಿಳಿದಿದ್ದಾರೆ. ನಿನ್ನೆ ಮತ್ತು ಇಂದು ಸೇರಿ ಒಟ್ಟು ಎರಡು ದಿನ ವಿವಿಧ ಕಾರ್ಯಕ್ರಮಗಳಲ್ಲಿ ಟ್ರಂಪ್​ ಭಾಗವಹಿಸಿದ್ದಾರೆ. ವಿಶ್ವದ ದೊಡ್ಡ ಸ್ಟೇಡಿಯಂ ಮೆಟೆರಾ ಉದ್ಘಾಟಿಸಿ ಮಾತನಾಡಿದ್ದೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್. 

ಪ್ರೇಮಸೌಧ ತಾಜ್ ಮಹಲ್ ನಲ್ಲಿ ಟ್ರಂಪ್​ ದಂಪತಿ ಮಾಡಿದ್ದಾದರೂ ಏನು!?

ಪ್ರೇಮಸೌಧ ತಾಜ್ ಮಹಲ್ ನಲ್ಲಿ ಟ್ರಂಪ್​ ದಂಪತಿ ಮಾಡಿದ್ದಾದರೂ ಏನು!?

ನವದೆಹಲಿ: ನಮಸ್ತೆ ಟ್ರಂಪ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್​ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲ್ ​ಗೆ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಮಾಡಿದ್ದಾದರೂ ಏನು ಗೊತ್ತಾ!? 

ಬಾಂಗ್ಲಾವನ್ನು ಸೋಲಿಸಿ ಮಿಂಚಿದ ಭಾರತ ವನಿತಾ ತಂಡ

ಬಾಂಗ್ಲಾವನ್ನು ಸೋಲಿಸಿ ಮಿಂಚಿದ ಭಾರತ ವನಿತಾ ತಂಡ

ಪರ್ತ್: ವನಿತೆಯರ ಟಿ20 ವಿಶ್ವಕಪ್ ನಲ್ಲಿ ಮೊದಲ ಪಂದ್ಯದಲ್ಲೇ ಚಾಂಪಿಯನ್ ಆಸ್ಟ್ರೇಲಿಯಾ ವನ್ನು ಬಗ್ಗು ಬಡಿದು ಸೋಲಿಸಿ ಗೆದ್ದು ಬೀಗಿದ್ದ ಟೀಂ ಇಂಡಿಯಾ ವನಿತಾ ತಂಡ ಇದೀಗ ಬಾಂಗ್ಲಾ ದೇಶವನ್ನು ಸೋಲಿಸಿದೆ. ಭಾರತ ನೀಡಿದ 143 ರನ್ ಗಳ ಸವಾಲನ್ನು  ಬೆನ್ನಟ್ಟದ ಬಾಂಗ್ಲಾ ಸೋಲನ್ನು ಒಪ್ಪಿಕೊಂಡಿತು. ಈ ಮೂಲಕ ಹರ್ಮನ್ ಪ್ರೀತ್ ಕೌರ್ ಪಡೆ ವಿಶ್ವ ಟಿ20 ವಿಶ್ವಕಪ್ ಕೂಟದಲ್ಲಿ ಸತತ ಎರಡನೇ ಜಯ ದಾಖಲಿಸಿ ಗೆಲುವಿನ ಮಿಂಚಿನ ಓಟ ಮುಂದುವರೆಸಿದರೆ.

ಹೀನಾಯ ಸೋಲನುಭವಿಸಿದ ವಿರಾಟ್ ಸಾಲಥ್ಯದ ಟೀಂ ಇಂಡಿಯಾ

ಹೀನಾಯ ಸೋಲನುಭವಿಸಿದ ವಿರಾಟ್ ಸಾಲಥ್ಯದ ಟೀಂ ಇಂಡಿಯಾ

ವೆಲ್ಲಿಂಗ್ಟನ್: ಕಿವೀಸ್ ಪ್ರವಾಸದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ನಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾ ನಂತರದ ಏಕದಿನ ಸರಣಿಯಲ್ಲಿ ಮುಗ್ಗರಿಸಿತ್ತು. ಇದೀಗ ಟೆಸ್ಟ್ ಕ್ರಿಕೆಟ್ ನಲ್ಲೂ ಕೂಡ ಕಿವೀಸ್ ವಿರುದ್ಧ ಎದ್ದು ನಿಲ್ಲದೆ ಮತ್ತೇ ಮುಗ್ಗರಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹತ್ತು ವಿಕೆಟ್ ಗಳ ಅಂತರದ ಭಾರಿ ಸೋಲನುಭವಿಸಿದೆ. ಇದರೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಮೊದಲ ಬಾರಿಗೆ ಸೋಲಿನ ಅಂಕ ಪಡೆದಿದೆ.

Editor Picks

more

Latest News

more

Popular News

more

Latest Gallery

Actress Photos

Actors Photos

Events Photos

Sizzlers Photos

cartoon

panchangam

Load More explore more stories by hitting the load more, all the interesting news and updates at your finger tips.
that is all that we have in this space, we have much more that you can explore...
Start = 02:08:35.837 AM End = 02:08:37.378 AM
This language is not enabled yet, we will be launching it soon.
Redirecting you to English in 5 seconds...